ಅತ್ಯಂತ ವೇಗವಾಗಿ ಹರಡುವ ಕೊರೊನಾದ ರೂಪಾಂತರಿ ತಳಿ ಡೆಲ್ಟಾ ವೈರಸ್ ಇದೀಗ 135 ರಾಷ್ಟ್ರಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೆಳಿದೆ.