ನವದೆಹಲಿ :ಡೆಲ್ಟಾ ರೂಪಾಂತರದ ಬಗ್ಗೆ ಪ್ರಸ್ತುತ ಸಾಕಷ್ಟು ಆತಂಕ ಇದೆ ಎಂದು ನನಗೆ ತಿಳಿದಿದೆ, WHO ಮತ್ತು ಸಹ ಅದರ ಬಗ್ಗೆ ಕಾಳಜಿ ವಹಿಸುತ್ತದೆ ಎಂದು WHO ಪತ್ರಿಕಾಗೋಷ್ಠಿಯಲ್ಲಿ ಡೈರೆಕ್ಟರ್ ಜನರಲ್ ಘೆಬ್ರೆಯೆಸಸ್ ಹೇಳಿದರು. ಭಾರತದಲ್ಲಿ ಕೊರೋನಾ ಎರಡನೇ ಅಲೆ ಸದ್ಯ ಕಡಿಮೆಯಾಗುತ್ತಿದ್ದರೂ, ಈಗಲೂ ಸಹ ನಿತ್ಯ ಸಾವಿರಾರು ಜನರಿಗೆ ಸೋಂಕು ಹರಡುತ್ತಲೇ ಇದೆ. ಹಾಗೂ ಅನೇಕರು ಬಲಿಯಾಗುತ್ತಲೇ ಇದ್ದಾರೆ. ಅಲ್ಲದೆ, ಎರಡನೇ ಅಲೆಗೆ ಕಾರಣವಾದ ಡೆಲ್ಟಾ ಹಾಗೂ ಇತ್ತೀಚೆಗೆ