ಭಾರತದಲ್ಲಿ ಸಾಕಷ್ಟು ದೇವಾಲಯಗಳಿವೆ ಕೆಲವು ದೇವಾಲಯಗಳು ಪುರಾತನ ಕಾಲದಾದರೆ ಇನ್ನು ಕೆಲವು ಸ್ವಯಂ ನಿರ್ಮಿತ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕೆಲವರು ತಾವು ಇಷ್ಟಪಟ್ಟ ಕಲಾವಿದರಿಗೆಲ್ಲಾ ದೇವಸ್ಥಾನಗಳನ್ನು ಕಟ್ಟಿದ ಉದಾಹರಣೆಯನ್ನು ನಾವು ಕಾಣಬಹುದು ಆದರೆ ಯಾರಾದರೂ ಬೈಕ್ಗೆ ದೇವಾಲಯ ಕಟ್ಟಿರುವುದನ್ನು ನೋಡಿದ್ದೀರಾ ಆಶ್ಚರ್ಯವಾದರೂ ನೀವು ನಂಬಲೇಬೇಕು.