ಇದು ಹಾಲಿವುಡ್ನ ಯಾವುದೋ ಸಿನಿಮಾದ ಕಥೆಯಲ್ಲ. ರಹಸ್ಯಮಯವಾದ ಭಯಾನಕ ಸತ್ಯ. ಬಿಲಾಸ್ಪುರದ ಕುಟುಂಬವೊಂದು ಕಳೆದ 10 ತಿಂಗಳಿಂದ ಎದುರಿಸುತ್ತಿರುವ ಭೀಭತ್ಸ್ ಜೀವನದ ಸುದ್ದಿ ಇದು.