ಬೆಂಗಳೂರು ನಗರದ ಹೃದಯ ಬಾಗದಲ್ಲಿ ರಸ್ತೆ ರಿಪೇರಿ.ಒಳಚರಂಡಿ ದುರಸ್ತಿ.ಡಾಂಬರೀಕರಣ .ವೈಟ್ ಟಾಪಿಂಗ್ಕಾಮಗಾರಿ ನಡೆಯುತ್ತಲೇ ಇದೆ.ಇದರಿಂದ ಟ್ರಾಫಿಕ್ ಸಮಸ್ಯೆಯನ್ನ ವಾಹನ ಸವಾರರು ಪ್ರತಿದಿನ ಅನುಭವಿಸುತ್ತಲೇ ಇದ್ದಾರೆ.