ಕಾಸ್ಮೆಟಾಲಜಿ, ಆಯುವೇದ, ಪಂಚಕರ್ಮ ಹಾಗೂ ವರ್ಮಾಲಜಿ (ಮರ್ಮ ಕಲೆ) ಚಿಕಿತ್ಸೆಯನ್ನು ಪ್ರಾಚೀನ ವ್ಯೆದ್ಯ ಪದ್ಧತಿಗನುಗುಣವಾಗಿ ಜನರಿಗೆ ವಿಭಿನ್ನ ಚಿಕಿತ್ಸೆ ನೀಡುವ ಸಲುವಾಗಿ ಬೆಂಗಳೂರಿನ ಜೆ.ಪಿ ನಗರದಲ್ಲಿ ಗ್ರೇಸ್ ಅಂಡ್ ಗ್ಲೋ ಸೆಂಟರ್ ಶುಭಾರಂಭವಾಗಿದೆ.