ಬೆಂಗಳೂರು: ಸೇಂಟ್ ಮದರ್ ತೇರೆಸಾ ವರ್ಚುಲ್ ಯುನಿವರ್ಸಿಟಿ ಫಾರ್ ಪೀಸ್ ಆಂಡ್ ಎಜ್ಯುಕೇಶನ್ ವತಿಯಿಂದ ಮದರ್ ತೇರೆಸಾ ಅವರ 109ನೇ ಜನ್ಮದಿನದ ಅಂಗವಾಗಿ ಹೋಟೆಲ್ ಕ್ಯಾಪಿಟಲ್ನಲ್ಲಿ ದಿ ಪವರ್ ಆಫ್ ಲವ್ ಆಂಡ್ ಪೀಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ದಿ ಪವರ್ ಆಫ್ ಲವ್ ಆಂಡ್ ಪೀಸ್ ಅತ್ಯುತ್ತಮ ಸಂಶೋಧನಾ ಪ್ರಮಾಣ ಪತ್ರವನ್ನು ಅಂದೇ ಘೋಷಿಸಲಾಗುವುದು. ಸಂಶೋಧಕರಿಗೆ ಗೌರವ ಸನ್ಮಾನ ನೀಡಲಾಗುತ್ತದೆ. ರವಿವಾರ ದಿನಾಂಕ 25 ರಂದು ವಿಧಾನಸೌಧಕ್ಕೆ ಹತ್ತಿರವಿರುವ