ಹೌದು, ಇಂದು .ಅಪ್ಪಂದಿರ ದಿನ. ತನ್ನ ಸಂಪೂರ್ಣ ಜೀವನವನ್ನೇ ಮಕ್ಕಳ ಏಳಿಗೆಗಾಗಿ ಮುಡಿಪಾಗಿಡುವ ದೇವರಂತಹ ಅಪ್ಪನನ್ನು ಪ್ರತಿಬಿಂಬಿಸುವ ದಿನ... F- faithfull A- Always T- trustworthy H- honoring E- Ever loving R- Righteous S- Supportive ಜೂನ್ ತಿಂಗಳ ಮೂರನೇ ಭಾನುವಾರ ತಂದೆಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಇದರಂತೆ ಇಂದು ವಿಶ್ವದೆಲ್ಲೆಡೆ ಫಾದರ್ಸ್ ಡೇ ಆಚರಿಸಲಾಗುತ್ತಿದೆ. ನನ್ನ ಪಪ್ಪ ಅಂದ್ರೆ