ಮಂಗಳೂರು: ಕೇರಳದಲ್ಲಿ ಸರ್ಕಾರವೇ ಜೂನ್ 1 ರಿಂದ 1 ರಿಂದ 12 ರವರೆಗಿನ ತರಗತಿಗಳಿಗೆ ಆನ್ ಲೈನ್ ತರಗತಿಗಳನ್ನು ಆರಂಭಿಸಲಾಗಿದೆ. ಆದರೆ ಕನ್ನಡಿಗರಿಗೆ ಮಾತ್ರ ಅನ್ಯಾಯವಾಗುತ್ತಿದೆ.ಪ್ರತ್ಯೇಕ ಟಿವಿ ಚಾನೆಲ್ ಮೂಲಕ 1 ರಿಂದ ಪ್ಲಸ್ ಟು ವರೆಗಿನ ತರಗತಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಆದರೆ ಈ ಆನ್ ಲೈನ್ ತರಗತಿಗಳು ಮಲಯಾಳಂ ಮಾಧ್ಯಮ ಭಾಷೆಯವರಿಗೆ ಮಾತ್ರ.ಕಾಸರಗೋಡಿನಲ್ಲಿರುವ ಕೆಲವು ಕನ್ನಡ ಶಾಲೆಗಳಲ್ಲಿ ನೂರಾರು ಕನ್ನಡ ವಿದ್ಯಾರ್ಥಿಗಳಿದ್ದಾರೆ. ಆದರೆ ಆನ್ ಲೈನ್ ಶಿಕ್ಷಣ ಕೇವಲ