ಬೆಂಗಳೂರು: ಎಷ್ಟೇ ಅರ್ಹತೆಯಿದ್ದರೂ, ಎಷ್ಟೋ ಕಂಪನಿಗಳಿಗೆ ಅಲೆದೂ ಕೆಲಸ ಸಿಕ್ಕಿಲ್ಲವೆಂದು ಬೇಸರವೇ? ಅದಕ್ಕೆ ನಿಮ್ಮ ರೆಸ್ಯೂಮ್ ನಲ್ಲಿರುವ ಕೆಲವು ತಪ್ಪುಗಳೂ ಕಾರಣಗಳಿರಬಹುದು. ಅವು ಯಾವುವು ನೋಡೋಣ. ಅಕ್ಷರ ತಪ್ಪುಗಳು ರೆಸ್ಯೂಮ್ ಬರೆಯುವಾಗ ಮಾಡುವ ಕೆಲವು ಅಕ್ಷರ ತಪ್ಪುಗಳು ನಿಮ್ಮ ಕೆಲಸಕ್ಕೆ ಚ್ಯುತಿ ತರಬಹುದು. ನಾವು ನೀಡುವ ರೆಸ್ಯೂಮ್ ನಲ್ಲಿ ಮೊದಲ ನೋಟದಲ್ಲೇ ಸ್ಪೆಲ್ಲಿಂಗ್ ಮಿಸ್ಟೇಕ್ ಕಂಡುಬಂದರೆ ಅಲ್ಲೇ ನಿಮ್ಮನ್ನು ಅಳೆಯಲಾಗುತ್ತದೆ. ಹಾಗಾಗಿ ಭಾಷೆ ಶುದ್ಧವಾಗಿರಲಿ.ಅನಗತ್ಯ ವಿವರಗಳು ಹಸಿವಾದಾಗ ಎಷ್ಟು