ತಂಪು ಪಾನೀಯವಾದ ಮಿರಿಂಡಾ ಬಾಟಲಿಯಲ್ಲಿ ಸತ್ತ ಕೀಟ ಪತ್ತೆಯಾದ ಹಿನ್ನಲೆಯಲ್ಲಿ ಹರ್ಯಾಣದ ಗುರ್ಗಾಂವ್ ನಲ್ಲಿ ಪೆಪ್ಸಿಕೊ ಇಂಡಿಯಾ ಕಂಪೆನಿಗೆ ಚೆನ್ನೈ ಗ್ರಾಹಕ ವ್ಯಾಜ್ಯ ಪುನರ್ನಿರ್ಮಾಣ ವೇದಿಕೆ 15,000 ರೂಪಾಯಿ ದಂಡ ವಿಧಿಸಿದೆ.