ಇಂದಿನ ಯುವ ಜನತೆ ಐಷಾರಾಮಿ ಜೀವನಕ್ಕಾಗಿ ಯಾವ ಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ. ದುಬಾರಿ ಹೆಡ್ ಫೋನ್ ಗಾಗಿ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಗೆಳೆಯರ ಜತೆ ದರೋಡೆಗಿಳಿದು ಸಿಕ್ಕಿಬಿದ್ದಿದ್ದಾನೆ.