ಭೂತ ಹಿಡಿದಿದೆ ಎಂಬ ಕಾರಣಕ್ಕೆ ಯುವತಿ ಕೈಗೆ ಹಗ್ಗ ಕಟ್ಟಿ ಯುತಿಯನ್ನು ಮಾಂತ್ರಿಕನ ಬಳಿಗೆ ಸಂಬಂಧಿಕರು ಎಳೆದೊಯ್ದ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.