ಡೆಹ್ರಾಡೂನ್(ಜು.14): ಮುಸ್ಸೂರಿ ಮತ್ತು ನೈನಿತಾಲ್ ನಂತಹ ಪ್ರವಾಸಿ ಸ್ಥಳಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಉತ್ತರಾಖಂಡ್ ಸರ್ಕಾರದ ಸತತ ಪ್ರಯತ್ನದ ಭಾಗವಾಗಿ, ವಾರಾಂತ್ಯದಲ್ಲಿ ಸುಮಾರು 8,000 ಪ್ರವಾಸಿ ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ. ಉತ್ತರಾಖಂಡದ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ನಿಲೇಶ್ ಆನಂದ್ ಭಾರನ್ ಅವರ ಪ್ರಕಾರ, ರಾಜ್ಯ ಗಡಿಯಲ್ಲಿ ಚೆಕ್ ಪೋಸ್ಟ್ಗಳನ್ನು ಸಹ ಸ್ಥಾಪಿಸಲಾಗಿದೆ. ಪ್ರವಾಸಿಗರು ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷೆ, ಹೋಟೆಲ್ ಬುಕಿಂಗ್ ಮತ್ತು ಆನ್ಲೈನ್ ಪೋರ್ಟಲ್ನಲ್ಲಿ ನೋಂದಣಿ ಹೊಂದಿರಬೇಕು ಎಂದು