ಏಕಕಾಲಕ್ಕೆ ಆಲ್ಫಾ, ಬೀಟಾ ಸೋಂಕು!

ವಿಜ್ಞಾನಿಗಳಿಗೆ ಸವಾಲಾದ 90 ವರ್ಷದ ಮಹಿಳೆಯ ವಿಶೇಷ ಪ್ರಕರಣ

ಬೆಲ್ಜಿಯಂ| Ramya kosira| Last Modified ಸೋಮವಾರ, 12 ಜುಲೈ 2021 (07:33 IST)
ಬೆಲ್ಜಿಯಂ: ಕೊರೊನಾ ವೈರಸ್ ಸೋಂಕು ವಿವಿಧ ಸ್ವರೂಪಗಳನ್ನು, ರೂಪಾಂತರಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಬೆಲ್ಜಿಯಂನ 90 ವರ್ಷದ ಮಹಿಳೆಯಲ್ಲಿ ಏಕಕಾಲಕ್ಕೆ ಆಲ್ಫಾ ಮತ್ತು ಬೀಟಾ ಎರಡೂ ತಳಿಯ ಸೋಂಕುಗಳು ಪತ್ತೆಯಾಗಿದೆ. ಈ ಮಹಿಳೆ ಕೋವಿಡ್ 19 ರಿಂದ ಚೇತರಿಸಿಕೊಳ್ಳಲಾಗದೆ ಮೃತಪಟ್ಟಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :