ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ತಿಂಗಳಾನುಗಟ್ಟಲೇ ಮನೆಯಲ್ಲಿ ಕೂತು ಬೋರಾಗಿದೆ. ಸದ್ಯ ಹೊರಗಡೆ ಹೋದರೆ ಸಾಕು ಎನ್ನುವವರು ಈಗ ನಿಧಾನವಾಗಿ ಟ್ರಕ್ಕಿಂಗ್ ಮಾಡುವ ಮೂಲಕ ರಿಲ್ಯಾಕ್ಸ್ ಆಗಲು ನೋಡುತ್ತಿದ್ದಾರೆ. ಹಾಗಿದ್ದರೆ ಟ್ರಕ್ಕಿಂಗ್ ಈಗ ಸೇಫಾ? ಜನ ನಿಬಿಡ ಪ್ರದೇಶಗಳಿಗೆ ಭೇಟಿ ಕೊಡುವುದಕ್ಕಿಂತ ಹಚ್ಚ ಹಸಿರಿನ, ಜನ ವಿರಳ ಪ್ರದೇಶಗಳಿಗೆ ಭೇಟಿ ಕೊಡುವುದೇ ಈಗ ರಿಲ್ಯಾಕ್ಸಿಂಗ್ ಜತೆಗೆ ಸೇಫ್. ಆದರೆ ಈಗ ವಿಪರೀತ ಮಳೆ, ಮೋಡದ ವಾತಾವರಣವಿದ್ದು, ಬೇಗನೇ ಶೀತ