ನವದೆಹಲಿ(ಜು.18): 3ನೇ ಅಲೆಯ ಆತಂಕಗಳ ನಡುವೆಯೇ ದೇಶದ ಜನರಿಗೆ ತ್ವರಿತವಾಗಿ ಲಸಿಕೆ ವಿತರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ನ 66 ಕೋಟಿಗಳಷ್ಟುಡೋಸ್ಗಳ ಖರೀದಿಗೆ ಆರ್ಡರ್ ನೀಡಿದೆ. ಆದರೆ ಈ ಹಿಂದಿನಂತೆ ಸರ್ಕಾರ ಖರೀದಿಸುವ ಲಸಿಕೆಯ ದರ 150 ರು. ಇರುವುದಿಲ್ಲ. ಬದಲಾಗಿ ಸುಮಾರು 75 ರು.ನಷ್ಟುಹೆಚ್ಚಲಿದೆ.