ಇಂದು ವಿಶ್ವ ಎಮೋಜಿ ದಿನ (ಎಮೊಟೈಕನ್). ಅನೇಕರು ಫೇಸ್ಬುಕ್ ಮೆಸೆಂಜರ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂ, ಟೆಲಿಗ್ರಾಂ ಆ್ಯಪ್ಗಳಲ್ಲಿ ಎಮೋಜಿ ಬಳಸುವ ಮೂಲಕ ತಮ್ಮ ಭಾವನೆಗಳನ್ನು ವೇಗವಾಗಿ ವ್ಯಕ್ತಪಡಿಸುತ್ತಾರೆ. ಆದರೆ ಈ ಎಮೋಜಿ ಪ್ರಾರಂಭವಾಗಿದ್ದು ಯಾವಾಗ? ಎಲ್ಲಿ? ಇದರ ಇತಿಹಾಸವೇನು?. ಇಲ್ಲಿದೆ ಮಾಹಿತಿ ಸ್ಮಾರ್ಟ್ಫೋನ್, ಡೆಸ್ಕ್ಟಾಪ್ನಲ್ಲಿ ಬೇರೆಯವರೊಂದಿಗೆ ಸಂವಹನ ಮಾಡುವಾಗ ನಮ್ಮ ಭಾವನೆಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಪರದೆಯ ಮೇಲೆ ಮೂಡಿಸಲು ರೂಪಗೊಂಡ ಆಧುನಿಕ ಸಾಧನವನ್ನು ಎಮೊಟೈಕನ್ ಎಂದು ಕರೆಯುತ್ತಾರೆ. ಎಮೋಶನ್ ಮತ್ತು ಐಕಾನ್