ಸಂತಾ- ನೀನು ನನ್ನನ್ನು ಮೋಸ ಮಾಡಿದೆ.ಅಂಗಡಿ ಮಾಲೀಕ- ಇಲ್ಲ ಸ್ವಾಮೀ,ನಿಮಗೆ ನಾನು ಉತ್ತಮವಾದ ರೇಡಿಯೋವನ್ನೇ ಕೊಟ್ಟಿದ್ದೇನೆ.ಸಂತಾ- ನೀನು ನನಗೆ ಕೊಟ್ಟಿರುವ ರೇಡಿಯೋ ಜಪಾನ್ನದ್ದು ಎಂದು ಹೇಳಿದ್ದೆ. ಆದರೆ ಅದು ದಿಸ್ ಈಸ್ ಆಲ್ ಇಂಡಿಯಾ ರೇಡಿಯೋ ಎಂದು ಹೇಳುತ್ತದಲ್ಲಾ!