ಬೇಕಾಗುವ ಸಾಮಾಗ್ರಿಗಳು:ಉದ್ದಿನ ಬೇಳೆ- 2 ಕಪ್ಕೊತ್ತಂಬರಿ ಸೊಪ್ಪು- 1/4 ಕಪ್ಕರಿಬೇವಿನ ಸೊಪ್ಪು- ಸ್ವಲ್ಪಕೆಂಪು ಮೆಣಸು-4ಹಸಿ ಮೆಣಸು- 3ನೀರುಳ್ಳಿ- 2ಉಪ್ಪು- ರುಚಿಗೆ ತಕ್ಕಷ್ಟುಶುಂಠಿ- ಸ್ವಲ್ಪಹುರಿಯಲು ಎಣ್ಣೆತಯಾರಿಸುವ ವಿಧಾನ:ಉದ್ದಿನ ಬೇಳೆಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನಸಿಡಿ. ಅನಂತರ ಚೆನ್ನಾಗಿ ತೊಳೆದು ಅದರ ನೀರನ್ನು ಸಂಪೂರ್ಣವಾಗಿ ಆರಿಸಿ. ಈ ಉದ್ದಿನ ಬೇಳೆಯನ್ನು ಕೆಂಪು ಮೆಣಸಿನೊಂದಿಗೆ ಹೆಚ್ಚು ನಯವಾಗದಂತೆ ಗಟ್ಟಿಯಾಗಿ ಅರೆಯಿರಿ. ನೀರುಳ್ಳಿ, ಹಸಿ ಮೆಣಸು, ಶುಂಠಿ, ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು