ಗಂಡ: ನೋಡಿಲ್ಲಿ, ಇವತ್ತಿನ ಊಟಕ್ಕೆ ನನ್ನ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದೀನಿ..ಹೆಂಡತಿ: ಹಾಗಾದರೆ ಇವತ್ತಿನ ಊಟಕ್ಕೆ ಮನುಷ್ಯ ಮಾಂಸವಾ?ಗಂಡ:ಹ್ಞಾಂ!