(ಹೆಂಡತಿ ವಿದೇಶ ಪ್ರವಾಸ ಕೈಗೊಳ್ಳುವಾಗ ಗಂಡನಲ್ಲಿ ಪ್ರೀತಿಯಿಂದ ಕೇಳಿದಳು)ಹೆಂಡತಿ - ರೀ...ನಾನು ವಿದೇಶದಿಂದ ಊರಿಗೆ ಬರುವಾಗ ಏನು ತರಬೇಕು?ಗಂಡ -ಪ್ರಿಯೆ ನನಗಾಗಿ ಒಂದು ಸುಂದರಿಯಾದ ಹುಡುಗಿಯನ್ನು ತರುತ್ತೀಯಾ?ಹೆಂಡತಿ -(ಮೌನ)!!!!(ಹೆಂಡತಿ ಊರಿಗೆ ಬಂದನಂತರ)ಗಂಡ- (ತಮಾಷೆ ಮತ್ತು ಪ್ರೀತಿಯಿಂದ)ಪ್ರಿಯೆ...ನಾನು ಹೇಳಿದ ಹುಡುಗಿಯೆಲ್ಲಿ?ಹೆಂಡತಿ - ಹುಂ..ಆದರೆ ಒಂಭತ್ತು ತಿಂಗಳ ನಂತರವೇ ಹೇಳಬಹುದಷ್ಟೇ ಅದು ಹುಡುಗಿಯೋ ಹುಡುಗನೋ ಎಂದು.ಗಂಡ-ಹ್ಞಾಂ!