ಬೇಕಾಗುವ ಸಾಮಾಗ್ರಿಗಳು:ಅಕ್ಕಿ- 1 ಕಪ್ಸಕ್ಕರೆ- ಅರ್ಧ ಕಪ್ಕೇಸರಿ- 1/4 ಟೀ ಚಮಚಒಣದ್ರಾಕ್ಷಿ- 50 ಗ್ರಾಂಗೋಡಂಬಿ-50 ಗ್ರಾಂತುಪ್ಪ- ಅರ್ಧ ಕಪ್ಏಲಕ್ಕಿ- 10ಕಾಳುತಯಾರಿಸುವ ವಿಧಾನಅಕ್ಕಿಯನ್ನು ತೊಳೆದು ನಾಲ್ಕು ಕಪ್ ನೀರಿನಲ್ಲಿ ಬೇಯಿಸಿ. ಅದಕ್ಕೆ ಸಕ್ಕರೆ ಮತ್ತು ತುಪ್ಪವನ್ನು ಸೇರಿಸಿ ಅತೀ ಕಡಿಮೆ ಉಷ್ಣತೆಯಲ್ಲಿ ಬೇಯಿಸುತ್ತಾ, ಚೆನ್ನಾಗಿ ಕದಡಿಸುತ್ತಿರಿ. ಏಲಕ್ಕಿ ಹುಡಿಯನ್ನು ಹಾಕಿ ಪಾತ್ರದಿಂದ ಅಕ್ಕಿ ಚೆನ್ನಾಗಿ ಬೇರ್ಪಡುವ ತನಕ ಬೇಯಿಸುತ್ತಿರಿ. ಕೇಸರಿಹುಡಿಯನ್ನು ಈ ಮಿಶ್ರಣಕ್ಕೆ ಸೇರಿಸಿದ ನಂತರ ಒಣದ್ರಾಕ್ಷಿ ಮತ್ತು ಗೋಡಂಬಿಗಳನ್ನು ಸೇರಿಸಿ