WD ಬೇಕಾಗುವ ಸಾಮಾಗ್ರಿಗಳು:ಉದ್ದಿನ ಬೇಳೆ- 500 ಗ್ರಾಂಸಕ್ಕರೆ-1 ಕೆಜಿತೆಂಗಿನೆಣ್ಣೆ-1 ಲೀನೀರು- 1 ಲೀಟರ್ಜಲೇಬಿ ಬಣ್ಣ(ಕೇಸರಿ ಅಥವಾ ಹಳದಿ)- 5 ಹನಿಉಪ್ಪು-ರುಚಿಗೆ ತಕ್ಕಷ್ಟುತಯಾರಿಸುವ ವಿಧಾನಉದ್ದಿನ ಬೇಳೆಯನ್ನು ನಯವಾಗಿ ಹುಡಿಮಾಡಿ ನೀರಿನೊಂದಿಗೆ ಬೆರಸಿ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ದಪ್ಪವಾಗಿ ಅಂಟು ಬರುವಂತೆ ಹಿಟ್ಟನ್ನು ತಯಾರಿಸಿ.ಇನ್ನೊಂದು ಪಾತ್ರೆಯಲ್ಲಿ ನೀರಿಗೆ ಸಕ್ಕರೆಯನ್ನು ಸೇರಿಸಿ ಕುದಿಸಿ. ಅದಕ್ಕೆ ಐದು ಹನಿ ಬಣ್ಣವನ್ನು ಸೇರಿಸಿ ಕದಡಿಸಿ. ಸಕ್ಕರೆಯ ಪಾನಕವು ಮಂದವಾದಾಗ ಒಲೆಯಿಂದ ಕೆಳಗಿಳಿಸಿ.ಅಗಲವಾದ ಪಾತ್ರೆಯಲ್ಲಿ ತೆಂಗಿನೆಣ್ಣೆಯನ್ನು ಕುದಿಸಿ