ಟೀಚರ್- ಸೀತೆಯನ್ನು ರಾವಣ ಕದ್ದೊಯ್ಯುವಾಗ ಆಕೆ ಯಾಕೆ ದಾರಿಯಿಡೀ ತನ್ನ ಆಭರಣಗಳನ್ನು ಎಸೆದಳು?ಗುಂಡ- ವಿದೇಶಯಾತ್ರೆ ಮಾಡುವಾಗ ಹೆಚ್ಚು ಆಭರಣ ಧರಿಸಬಾರದೆಂದು ಅವಳಿಗೆ ಮೊದಲೇ ತಿಳಿದಿತ್ತು.ರಂಗ- ಅದಲ್ಲ ಮೇಡಂ, ಹೇಗೊ ತನ್ನ ಗಂಡ ತನ್ನನ್ನು ಹುಡುಕಿಕೊಂಡು ಬರುವನು.ಅವಳ ಆಭರಣ ಅವರ ದಾರಿ ಖರ್ಚಿಗೆ ಬೇಕಾಗ ಬಹುದೆಂದು ಅವಳಿಗೆ ಗೊತ್ತಿತ್ತು.ಟೀಚರ್- !!!!