ರಜನಿ ಆಸ್ವಿನ್ಯಾಸ್ಯಾಂಸಿತೇ ಪಕ್ಷೇ ಚತುರ್ದಶ್ಯಾಂ ವಿದೂದಯೇ ಸ್ನಾಪಯೇತ್ ತಿಲತೈಲೇನ ರೌರವಂ ನರಕಂ ಪ್ರಜೇತ್ಆಶ್ವೀಜ ಮಾಸದ,ಕೃಷ್ಣ ಪಕ್ಷ ಚತುರ್ದಶಿಯಂದು ನಾವೆಲ್ಲರೂ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡಬೇಕು. ಹಾಗೆ ಮಾಡದಿದ್ದಲ್ಲಿ ನಮಗೆ ರೌರವ ನರಕ ಪ್ರಾಪ್ತಿಯಾಗುತ್ತದೆ. (ರೌರವ ನರಕ ಎಂದರೆ ಮುಳ್ಳಿನ ಮರ ಮತ್ತು ಹುಲ್ಲಿನಿಂದ ಕೂಡಿದ ಕಾಡು.ಇಲ್ಲಿ ಯಮಕಿಂಕರರು ನಮ್ಮನ್ನು ಆಕಡೆಯಿಂದ ಈ ಕಡೆಗೆ ಓಡಿಸುತ್ತಾರೆ.) ಈ ನರಕವನ್ನು ತಪ್ಪಿಸುವ ಸಲುವಾಗಿ ನಾವು ಚತುರ್ದಶಿ ದಿವಸ ಎಣ್ಣೆಹಚ್ಚಿ ಸ್ನಾನಮಾಡಬೇಕು. ಇದರ ಪೌರಾಣಿಕ