WD (ರಂಗ ಪಟಾಕಿ ವ್ಯಾಪಾರಿಯಲ್ಲಿ)ರಂಗ:(ಗರ್ವದಿಂದ) ಸ್ವಾಮೀ ನನಗೊಂದು ಪಟಾಕಿ ಕೊಡಿ. ಅದು ಕಡಿಮೆ ಬೆಲೆಯದ್ದಾಗಿದ್ದು, ಅದರ ಶಬ್ದ ಕೇಳಿ ನೆರೆಮನೆಯವರೆಲ್ಲ ಎದ್ದು ಹೊರಗೆ ಬಂದು ನಮ್ಮ ಮನೆಯತ್ತವೇ ದೃಷ್ಟಿ ಹರಿಸಬೇಕು.ಈವರೆಗೆ ಯಾರೂ ಸದ್ದು ಮಾಡಿರದಷ್ಟು ಶಬ್ದ ನಮ್ಮ ಮನೆಯಿಂದ ಕೇಳಬೇಕು.ವ್ಯಾಪಾರಿ: (ತುಸು ಆಲೋಚಿಸಿ) ಸ್ವಾಮೀ ನೀವು ಹೇಳಿದಂತಹ ಪಟಾಕಿ ಈ ಅಂಗಡಿಯಲ್ಲಿ ಇಲ್ಲ.ಆದ್ರೂ ನಾನು ಒಂದು ಉಪಾಯ ಹೇಳಬಲ್ಲೆ. ಇದರಿಂದಾಗಿ ಊರೇ ಎದ್ದು ಹೊರಗೆ ಬರುತ್ತದೆ .ನೋಡಿ!!ರಂಗ:(ಕುತೂಹಲದಿಂದ)ಹೇಳಿ...ವ್ಯಾಪಾರಿ:ಈ ಪಟಾಕಿಗೆ ಬೆಲೆ