ಬೇಕಾಗುವ ಸಾಮಾಗ್ರಿಗಳು:ಹಾಲು- 2 ಲೀಟರ್ಸಕ್ಕರೆ-3/4 ಕಪ್ಗೋಡಂಬಿ- 5ಪಿಸ್ತಾ,ಬಾದಾಮಿ- 5ಅರ್ಧ ಟೀ ಚಮಚ ನಿಂಬೆರಸವನ್ನುಅರ್ಧ ಕಪ್ ನೀರಿನಲ್ಲಿ ಕಲಸಿ ಮಾಡಿದ ದ್ರಾವಣಸಿಲ್ವರ್(ಬೆಳ್ಳಿ)ಹಾಳೆ- ಅಗತ್ಯವಿದ್ದರೆ ಮಾತ್ರತಯಾರಿಸುವ ವಿಧಾನ: ಒಂದು ಲೀಟರ್ ಹಾಲನ್ನು ಚೆನ್ನಾಗಿ ಕುದಿಸಿ ಅದಕ್ಕೆ ನಿಂಬೆರಸದ ದ್ರಾವಕವನ್ನು ಸೇರಿಸಿ ಒಲೆಯಿಂದ ಹೊರತೆಗೆಯಿರಿ. ನಂತರ ಅದನ್ನು ಬಟ್ಟೆಯಿಂದ ಸೋಸಿ ಹೆಚ್ಚಿಗೆಯಿರುವ ನೀರನ್ನು ತೆಗೆಯಿರಿ .ತದನಂತರ ಬಟ್ಟೆಯಲ್ಲಿ ಉಳಿದಿರುವ ದಪ್ಪ ಹಾಲಿನ ಕೆನೆಯನ್ನು ಪಾತ್ರೆಯಲ್ಲಿ ಸಂಗ್ರಹಿಸಿಡಿ. ಉಳಿದಿರುವ ಒಂದು ಲೀಟರ್ ಹಾಲನ್ನು ಅದು ಅರ್ಧದಷ್ಟಾಗುವ