ಬೆಂಗಳೂರು : ದೀಪಾವಳಿಯ ಅಮವಾಸ್ಯೆಯಂದು ಲಜ್ಷ್ಮೀ ದೇವಿಯ ಪೂಜೆ ಮಾಡುತ್ತಾರೆ. ಇದರಿಂದ ಕಷ್ಟದಲ್ಲಿರುವವರು ಸಮೃದ್ಧಿ ಹೊಂದಲು ಸಾಧ್ಯ. ಆದಕಾರಣ ಈ ಲಕ್ಷ್ಮೀ ಪೂಜೆಯ ವೇಳೆ ನಾಣ್ಯದಿಂದ ಹೀಗೆ ಮಾಡಿದರೆ ನಿಮಗೆ ಸಕಲ ಸಂಪತ್ತು ದೊರೆಯುತ್ತದೆಯಂತೆ.