ಇಂದಿನಿಂದ ಪಟಾಕಿ ಮಾರಾಟಕ್ಕೆ ಲೈಸೆನ್ಸ್; 5 ದಿನಗಳ ಕಾಲ ಹಸಿರು ಪಟಾಕಿ ಮಾರಾಟ

ಬೆಂಗಳೂರು| pavithra| Last Updated: ಗುರುವಾರ, 12 ನವೆಂಬರ್ 2020 (11:07 IST)
ಬೆಂಗಳೂರು : ಇಂದಿನಿಂದ ಪಟಾಕಿ ಮಾರಾಟಕ್ಕೆ ಪೊಲೀಸ್ ಇಲಾಖೆ, ಬಿಬಿಎಂಪಿ ಲೈಸೆನ್ಸ್ ನೀಡಲಿದ್ದಾರೆ.

ಇಂದಿನಿಂದ 5 ದಿನಗಳ ಕಾಲ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಬೆಂಗಳೂರಿನ 60 ಮೈದಾನದಲ್ಲಿ ಪಟಾಕಿ ಮಾಡಲಾಗುವುದು.

ಅಲ್ಲದೇ 458 ಮಳಿಗೆ ತೆರೆಯಲು ಮಾತ್ರ ಲೈಸೆನ್ಸ್ ನೀಡಲಾಗುವುದು. ಹಾಗೇ ಹಸಿರು ಪಟಾಕಿ ಮಾತ್ರ ಮಾರುವಂತೆ ಆದೇಶ ನೀಡಲಾಗಿದೆ. ಪಟಾಕಿ  ಮೇಲೆ ಗ್ರೀನ್ ಫೈಯರ್ ಬಾಕ್ಸ್ ಮುದ್ರೆ ಹಾಕಿಸುವಂತೆ ಸೂಚಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :