ಕಾಂಗ್ರೆಸ್‌ ಜನರನ್ನು ಅಡ್ಡದಾರಿಗೆ ಎಳೆಯುತ್ತಿದೆ : ಮೋದಿ

ಭಾನುವಾರ, 6 ಏಪ್ರಿಲ್ 2014 (14:29 IST)

PR
ಉತ್ತರಪ್ರದೇಶದ ಅಲಿಘಡ್‌‌‌‌ದಲ್ಲಿ ನರೇಂದ್ರ ಮೋದಿಯವರು ರ್ಯಾಲಿಯನ್ನುದ್ದೇಶೀಸಿ ಏನು ಮಾತನಾಡಿದ್ದಾರೆ ಎಂದು ತಿಳಿಯಲು ಮುಂದೆ ಓದಿ .

* ನಾನು ದೇಶದ ಅಭಿವೃದ್ದಿ ಮಾಡುತ್ತೆನೆ ಮತ್ತು ದೇಸ ಸೇವೆ ಮಾಡುತ್ತೆನೆ.

* ಸೋನಿಯಾ ಮತ್ತು ಕೆಲವು ಮುಖಂಡರ ರಾಜ್ಯದಲ್ಲಿ ಸಾಕಷ್ಟು ದಂಗೆಗಳು ನಡೆದಿವೆ.

* ನಾವು ಅಲ್ಪ ಸಂಖ್ಯಾತರಿಗಾಗತಿ 15 ಸೂತ್ರದ ಕಾರ್ಯಕ್ರಮಗಳನ್ನು ಮಾಡಿದ್ದೆವೆ ಎಂದು ಸೋನಿಯಾ ಹೇಳುತ್ತಾರೆ . ಇವರು ಸುಳ್ಳು ಹೇಳಿ ಜನರಿಗೆ ಅಡ್ಡದಾರಿ ತೋರಿಸುತ್ತಿದ್ದಾರೆ.

* ಒಂದು ವೇಳೆ ಯುವಕರಿಗೆ ಉದ್ಯೋಗ ಸಿಗದಿದ್ದರೆ ದೇಶದ ಸ್ಥಿತಿ ಅಧೋಗತಿ ಆಗುತ್ತದೆ.

* ಕಾಂಗ್ರೆಸ ಧೂಳಿಪಟವಾಗಲಿದೆ.

* ಕಾಂಗ್ರೆಸ್ ,ಸಪಾ ಮತ್ತು ಬಸಪ್ಪಾ ಲಖನೌದಲ್ಲಿ ಬೇರೆ ಬೇರೆಯಾಗಿದ್ದಾರೆ. ಆದರೆ ದೆಹಲಿಯಲ್ಲಿ ಮಾತ್ರ ಒಂದಾಗಿದ್ದಾರೆ.

* ಕೆಲವು ಅಭ್ಯರ್ಥಿಗಳು ಚುನಾವಣೆಯಲ್ಲಿ ಹೋರಾಟಮಾಡುತ್ತಿದ್ದಾರೆ , ಆದರೆ ಈ ಹೋರಾಟ ಆಭ್ಯರ್ಥಿಗಳದ್ದಲ್ಲ ಇದು ಜನರ ಹೋರಾಟ ಮತ್ತು ಹೊಸ ಹಾಗು ಉತ್ತಮ ಸರ್ಕಾರ ಬರುವಂತೆ ಮಾಡುವವವರು ದೇಶದ ಜನರು.ಇದರಲ್ಲಿ ಇನ್ನಷ್ಟು ಓದಿ :