Widgets Magazine

ಛೋಟಾ ಬಚ್ಚಾ ದೇಶ್ ಚಲಾ ನಹೀ ಸಕ್ತಾ : ರಾಹುಲ್‌ಗೆ ಶ್ರೀ ಶ್ರೀ ರವಿಶಂಕರ್ ಟಾಂಗ್

ಫಾರುಕಾಬಾದ್| ಗಿರಿಧರ್| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PTI
ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕರಾದ ಶ್ರೀ ಶ್ರೀ ರವಿಶಂಕರ್, ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್‌ರವರನ್ನು ಗುರಿಯಾಗಿಟ್ಟುಕೊಂಡು, ಚಿಕ್ಕ ಮಗು ಮತ್ತು ಅನುಭವವಿಲ್ಲದ ವ್ಯಕ್ತಿ ದೇಶವನ್ನು ನಡೆಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :