ದೇಶದ ಹೆಸರನ್ನೇ ಬದಲಿಸುವ ಪ್ರಣಾಳಿಕೆ ಹೊಂದಿದ ಎಂಡಿಎಂಕೆ ಪಕ್ಷ

ಚೆನ್ನೈ, ಶನಿವಾರ, 22 ಮಾರ್ಚ್ 2014 (18:35 IST)

PTI
ಲೋಕಸಭಾ ಚುನಾವಣೆಯ ನಂತರ ಸರ್ಕಾರ ರಚನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕರೆ ನಾವು ಭಾರತದ ಹೆಸರನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂದು ಬದಲಾಯಿಸುವುದಾಗಿ ಎಂಡಿಎಂಕೆ ಶನಿವಾರ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.

ಫಾಯರ್‌ಬ್ರಾಂಡ್ ತಮಿಳು ನಾಯಕ ವೈಕೊ ನೇತೃತ್ವದ ಪಕ್ಷ, ತಮಿಳ್ ಈಲಮ್ ಲಿಬರೇಶನ್ ಟೈಗರ್ಸ್ (ಎಲ್ಟಿಟಿಇ )ಮೇಲಿನ ನಿರ್ಭಂದವನ್ನು ತೆಗೆದು ಹಾಕುತ್ತೇವೆ ಎಂದು ಸಹ ಹೇಳಿದೆ.

ಎಂಡಿಎಂಕೆ ಪ್ರಕಾರ, ಭಾರತದ ಸಂವಿಧಾನ ರಚನೆಯಾದ ಸಂದರ್ಭದಲ್ಲಿ ಒಂದು ಫೆಡರಲ್ ಆಡಳಿತದ ರಚನೆಯ ಭರವಸೆ ನೀಡಿತ್ತು.

"ಆರಂಭದಲ್ಲಿ "ವಿವಿಧತೆಯಲ್ಲಿ ಏಕತೆ" ಎಂದವರು ಕ್ರಮೇಣ ಕೇಂದ್ರ ಸರ್ಕಾರದ ಅಧಿಕಾರದ ಮೇಲೆ ಗಮನ ನೀಡಲು ಆರಂಭಿಸಿದರು".

"ದೇಶದ ಏಕತೆ ಬಲಪಡಿಸುವ ಸಲುವಾಗಿ, ಭಾರತೀಯ ಸಂವಿಧಾನವನ್ನು ಮರುಪರಿಶೀಲಿಸಿ ರಾಷ್ಟ್ರಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಬೇಕಿದೆ. ಪಕ್ಷ ಇದಕ್ಕಾಗಿ ಶ್ರಮಿಸುತ್ತದೆ" ಎಂದು ಪಾರ್ಟಿ ಇಂಗಿತ ವ್ಯಕ್ತಪಡಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

ನರೇಂದ್ರ ಮೋದಿ, ರಾಹುಲ್ ಗಾಂಧಿ ದೇಶಕ್ಕೆ ಬಹುದೊಡ್ಡ ಬೆದರಿಕೆ: ಮಾಯಾವತಿ

ಮೊರೆನಾ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ...

ಅನಗತ್ಯ ಬೆಂಬಲ ಏಕೆ ನೀಡುತ್ತೀರಿ?: ಠಾಕ್ರೆಯನ್ನು ಪ್ರಶ್ನಿಸಿದ ರಾಜನಾಥ್ ಸಿಂಗ್

ಚುನಾವಣೆಯ ನಂತರ ನರೇಂದ್ರ ಮೋದಿಗೆ ಬೆಂಬಲವನ್ನು ನೀಡುತ್ತೇವೆ ಎಂಬ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ...

ನಾವು ಮೋದಿಯನ್ನು ಸಮುದ್ರಕ್ಕೆ ಎಸೆಯುತ್ತೇವೆ :ಅಜಿತ್ ಸಿಂಗ್

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಉತ್ತರಪ್ರದೇಶ ಕೋಮುವಾದದ ಬೆಂಕಿಯಿಂದ ಹೊತ್ತಿ ...

ಚುನಾವಣಾ ಆಯೋಗದ ಆದೇಶಕ್ಕೆ ಕೊನೆಗೂ ತಲೆಬಾಗಿದ ಮಮತಾ

ಚುನಾವಣಾ ಆಯೋಗದ ನಿರ್ದೇಶನದಂತೆ ಸರಕಾರಿ ಅಧಿಕಾರಿಗಳನ್ನು ವರ್ಗಾಯಿಸಲು ಮಮತಾ ಬ್ಯಾನರ್ಜಿ ಸರಕಾರ ...