Widgets Magazine

ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್ಸೇತರ ಮೈತ್ರಿಯೇ ಪರ್ಯಾಯ: ಬಿಜೆಪಿ

ಕೋಲ್ಕತಾ| ರಾಜೇಶ್ ಪಾಟೀಲ್|
PTI
ಲೋಕಸಭೆಯ ಚುನಾವಣೆಯ ನಂತರ ಎಡಪಕ್ಷಗಳು ಜಾತ್ಯಾತೀತ ಬದ್ಧತೆಯನ್ನು ಸಾಬೀತುಪಡಿಸಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ಕಾಂಗ್ರೆಸ್ ಮುಖಂಡ ಎ.ಕೆ.ಆಂಟನಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಡಪಕ್ಷದ ನಾಯಕ ಕಾರಟ್, ಬಿಜೆಪಿಯನ್ನು ಹಣಿಯಲು ಪರ್ಯಾಯವಾಗಿ ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :