ಬಿಜೆಪಿಯಲ್ಲಿ ಹೆಚ್ಚಿನ ಜನ ಮಾಂಸಹಾರಿಗಳಾಗಿದ್ದಾರೆ : ನೀತೀಶ್ ಕುಮಾರ

ಪಟನಾ, ಭಾನುವಾರ, 6 ಏಪ್ರಿಲ್ 2014 (11:26 IST)

PR
ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ' ಗುಲಾಬಿ ಕ್ರಾಂತಿ' ಹೆಸರಿನ ಪಶು ಬಲಿ ವಿರೋಧೀಸುವ ಕಾರ್ಯಕ್ರಮವನ್ನು ವಿರೋಧೀಸಿ ಬಿಹಾರದ ಮುಖ್ಯಮಂತ್ರಿ ನೀತೀಶ್ ಕುಮಾಎ ಹೇಳಿದ ಮಾತು ಏನೆಂದರೆ , ಬಿಜೆಪಿಯಲ್ಲಿ ಹೆಚ್ಚಿನ ಜನೆರು ಮಾಂಸಹಾರಿಗಳಾಗಿದ್ದಾರೆ ಎಂದು ಹೇಳಿದ್ದಾರೆ.

" ನಾನು ಶುದ್ದ ಶಾಖಾಹಾರಿಯಾಗಿದ್ದೆನೆ . ಆದರೆ ಬಿಜೆಪಿಯಲ್ಲಿ ಹೆಚ್ಚಿನ ಜನರು ಮಾಂಸಹಾರಿಗಳಾಗಿದ್ದದಾರೆ ತಮ್ಮ ನಾಲಿಗೆಯ ಚಪಲ ತೀರಿಸುಕೊಳ್ಳುವುದಕ್ಕಾಗಿ ಇವರು ಪಶುಗಳನ್ನು ಕೋಂದು ಮಾಂಸವನ್ನು ಸೇವಿಸುತ್ತಾರೆ " ಎಂದು ಬಿಹಾರದ ಮುಖ್ಯಮಂತ್ರಿ ತಿಳಿಸಿದ್ದಾರೆ.

ನವಾದಾ ಕ್ಷೇತ್ರದ ಅಭ್ಯರ್ಥೀ ಮಾಂಸಹಾರ ಪ್ರೀಯರಾಗಿದ್ದಾರೆ. ಇದಕ್ಕಾಗಿ ಬಿಜೆಪಿಯವರಿಗೆ ಪಶು ಹತ್ಯೇ ನೀಷೇಧಿಸುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ನೀತಿಶ ಕೂಮಾರ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆಇದರಲ್ಲಿ ಇನ್ನಷ್ಟು ಓದಿ :