ಸೀಟಿಗಾಗಿ ಪ್ರಾರಂಭವಾಗಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಲು ಎರಡು ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿದೆ. ತೆಲುಗುದೇಶಂ ಪ್ರಮುಖ ಚಂದ್ರಬಾಬು ನಾಯ್ಡು ಮತ್ತು ಬಿಜೆಪಿಯ ತೆಲಂಗಾಣ ವಿಭಾಗದ ನಾಯಕ ಜಿ. ಕಿಶಾನ್ ರೆಡ್ಡಿ ನಡುವೆ ನಿನ್ನೆ ತಡರಾತ್ರಿಯವರೆಗೆ ಸಭೆ ನಡೆಯಿತು ಎಂದು ವರದಿಯಾಗಿದೆ. ಇದರಲ್ಲಿ ಇನ್ನಷ್ಟು ಓದಿ : |