"ಕೇಂದ್ರದ ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶ ಸರಕಾರಕ್ಕೆ ಮೋಸ ಮಾಡಿದೆ. ನಮ್ಮ ಪಾಲಿನ ರೂ 6,000 ಕೋಟಿ ರೂಪಾಯಿಗಳನ್ನು ನಮಗೆ ನೀಡಲಾಗಿಲ್ಲ. ರಾಜ್ಯದ ಕೇಂದ್ರ ನಾಯಕರ ಆಣತಿಯಂತೆ ಮಧ್ಯಪ್ರದೇಶದ ಜತೆ ಭೇದಭಾವ ಮಾಡಲಾಗಿದೆ" ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಆರೋಪಿಸಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ : |