ಲೋಕಸಭೆಗೆ 7ನೇ ಹಂತದ ಚುನಾವಣೆಯಲ್ಲಿ ಶೇ. 66.20 ಮತದಾನ

ಬುಧವಾರ, 30 ಏಪ್ರಿಲ್ 2014 (20:13 IST)

  ನವದೆಹಲಿ: ಲೋಕಸಭೆಗೆ 7 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಒಟ್ಟು ಒಟ್ಟು ಶೇಕಡಾವಾರು 66. 20 ಮತದಾನವಾಗಿದೆ. ಕಳೆದ ಬಾರಿ 2009ರಲ್ಲಿ ನಡೆದ ಲೋಕಸಭೆ ಚುನಾವಣೆಗಿಂತ ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗಿದೆ. ವಿವಿಧ ರಾಜ್ಯಗಳಲ್ಲಿ ಮತದಾರರು ಮತ ಚಲಾಯಿಸಿದ ಶೇಕಡಾವಾರು ಪ್ರಮಾಣ ಕೆಳಗಿನಂತಿದೆ.  

ಪಂಜಾಬ್ ಶೇ. 73, ತೆಲಂಗಾಣ ಶೇ. 70, ಗುಜರಾತ್ ಶೇ. 62 ಮತದಾನವಾಗಿದೆ.  ಪ.ಬಂಗಾಳ ಶೇ.  81.35, ಆಂಧ್ರ ಶೇ. 70 ಉತ್ತರ ಪ್ರದೇಶ ಶೇ. 57,ವಡೋದರಾದಲ್ಲಿ 72 ಮತದಾನವಾಗಿದೆ. ಬಿಹಾರದಲ್ಲಿ 60,   ಜಮ್ಮು ಕಾಶ್ಮೀರ 26.56, ದಾಮನ್ ದಿಯು 76 , ಉತ್ತರಪ್ರದೇಶ 57.10.

 ದಾದರ್ ನಗರಹವೇಲಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಮತದಾನವಾಗಿದೆ.  273 ಕೋಟಿ ನಗದು, 2 ಕೋಟಿ ಲೀಟರ್ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಚುನಾವಣೆ ಅಧಿಕಾರಿ ತಿಳಿಸಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಚುನಾವಣೆ ಪ್ರಚಾರ: 3 ಲಕ್ಷ ಕಿ.ಮೀ ಪಯಣಿಸಿದ ನರೇಂದ್ರ ಮೋದಿ

ಬಿಜೆಪಿ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟ ನಂತರ ಸೆಪ್ಟೆಂಬರ್ 15, 2013 ರಂದು ತಮ್ಮ ...

news

ಭಾರತದ ಅತಿ ದೊಡ್ಡ ಲೂಸರ್ : 158 ಬಾರಿ ಸ್ಪರ್ಧಿಸಿದರೂ ಗೆಲ್ಲಲಿಲ್ಲ ಈತ

158 ಬಾರಿ ಚುನಾವಣೆಯನ್ನೆದುರಿಸಿ ಪ್ರತಿ ಬಾರಿ ಸೋಲುವುದರ ಮೂಲಕ ತಮಿಳುನಾಡಿನ ನಿವಾಸಿಯೊಬ್ಬರು ಅಪರೂಪದ ...

news

ವೀರಯೋಧ ಬಾತ್ರಾ ಕುಟುಂಬವನ್ನು ಅವಮಾನಿಸುವ ಬದಲು ರಾಜಕೀಯ ತ್ಯಜಿಸುತ್ತೇನೆ: ಮೋದಿ

"ಕಾರ್ಗಿಲ್ ಹಿರೋ ವಿಕ್ರಮ್ ಬಾತ್ರಾ ಮತ್ತು ಅವರ ಪಾಲಕರ ಮೇಲೆ ನಾನು ಉನ್ನತ ಗೌರವವನ್ನು ಹೊಂದಿದ್ದೇನೆ. ...

news

ಸರತಿ ಸಾಲಿನಿಂದ ಜಂಪ್ ಮಾಡಲು ಹೋದ ಚಿರಂಜೀವಿಗೆ ಮತದಾರ ತರಾಟೆ

ಮತವನ್ನು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರನ್ನು ಅನುಸರಿಸದೇ, ಅವರನ್ನು ದಾಟಿ ಮುಂದೆ ಹೋದ ನಟ, ...