Widgets Magazine

ಜಯಲಲಿತಾ ಸುನಾಮಿಗೆ ಬೆದರಿದ ಡಿಎಂಕೆ ಕ್ವೀನ್ ಸ್ವೀಪ್

ಚೆನ್ನೈ| Rajesh patil| Last Modified ಶುಕ್ರವಾರ, 16 ಮೇ 2014 (16:28 IST)
 
ಒಂದೂ ಕ್ಷೇತ್ರದಲ್ಲಿ ಗೆಲ್ಲದೇ ಶೂನ್ಯ ಸಂಪಾದನೆ ಮಾಡಿದೆ. 39 ಲೋಕಸಭೆ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಜಯಲಲಿತಾ 
 
ನೇತೃತ್ವದ ಎಐಎಡಿಎಂಕೆ 39 ಲೋಕಸಭಾ ಕ್ಷೇತ್ರಗಳಲ್ಲಿ 35 ಕ್ಷೇತ್ರಗಳಲ್ಲಿ ಜಯಗಳಿಸಿದೆ.   
 
 
ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ಪಕ್ಷ, ಡಿಎಂಕೆ ಪಕ್ಷಕ್ಕೆ ಯಾವುದೇ ಅವಕಾಶ ನೀಡದೆ ಹೀನಾಯ ಸೋಲಿಗೆ 
 
ಕಾರಣವಾಗಿದೆ. ರಾಜ್ಯದಲ್ಲಿ ಆರು ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿಯನ್ನು ಹೊಂದಿತ್ತು. ಆದರೆ,ಮೈತ್ರಿ ವಿಫಲವಾಗಿದೆ.  
 

ಡಿಎಂಕೆ ಪಕ್ಷದ ಪ್ರಮುಖ ನಾಯಕರಾದ ದಯಾನಿಧಿ ಮಾರನ್, ಎ.ರಾಜಾ.ಟಿ.ಆರ್.ಬಾಲು ತಮ್ಮ ಎಐಎಡಿಎಂಕೆ ಎದುರಾಳಿ 
 
ಅಭ್ಯರ್ಥಿಗಳ ವಿರುದ್ಧ ಸೋಲು ಕಂಡಿದ್ದಾರೆ. 


ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ


//elections.webdunia.com/karnataka-loksabha-election-results-2014.htm

//elections.webdunia.com/Live-Lok-Sabha-Election-Results-2014-map.htm
 
 
 ಇದರಲ್ಲಿ ಇನ್ನಷ್ಟು ಓದಿ :