ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ನಟಿ ನಗ್ಮಾ

ಮೀರತ್, ಶುಕ್ರವಾರ, 16 ಮೇ 2014 (15:56 IST)

ಮೀರತ್: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಬಾಲಿವುಡ್ ನಟಿ ನಗ್ಮಾ ಕೇವಲ 13,222 ಮತಗಳನ್ನು 
 
ಪಡೆಯುವ ಮೂಲಕ ಠೇವಣಿ ಕಳೆದುಕೊಂಡು ಮೂರನೇ ಸ್ಥಾನ ಪಡೆದಿದ್ದಾಳೆ.
 
ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್‌ವಾಲ್ ತಮ್ಮ ಕಾಂಗ್ರೆಸ್ ಎದುರಾಳಿ ನಗ್ಮಾಗಿಂತ 1,67,298 ಮತಗಳನ್ನು ಪಡೆದು 
 
ಮುನ್ನಡೆ ಸಾಧಿಸಿದ್ದಾರೆ. 
 
 
ಬಹುಜನ ಸಮಾಜ ಪಕ್ಷದ ಮೊಹಮ್ಮದ್ ಶಾಹೀದ್ ಅಖ್ಲಾಖ್ 91,894 ಮತಗಳನ್ನು ಪಡೆದರೆ, ಸಮಾಜವಾದಿ ಪಕ್ಷದ 
 
ಅಭ್ಯರ್ಥಿ ಶಾಹೀದ್ ಮಂಜೂರ್ 64,001 ಮತಗಳನ್ನು ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹಿಮಾಂಶು ಸಿಂಗ್ 3743 
 
ಮತಗಳನ್ನು ಮಾತ್ರ ಪಡೆದಿದ್ದಾರೆ.
 

 
 
 ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಮೈಸೂರಿನ ಹಳೇ ಹುಲಿಯನ್ನು ಸೋಲಿಸಿದ ಹೊಸ ಸಿಂಹ

ಮೈಸೂರು: ಮೈಸೂರು -ಕೊಡಗು ಕ್ಷೇತ್ರದಲ್ಲಿ ಹಳೇ ಹುಲಿ ಮತ್ತು ಬಿಸಿರಕ್ತದ ಸಿಂಹದ ನಡುವೆ ಹೋರಾಟವೆಂದು ...

news

ಬಾಲಿವುಡ್ ಹಾಟ್ ಐಟಂಗರ್ಲ್‌ ರಾಖಿ ಸಾವಂತ್‌ಗೆ ಕೇವಲ 15 ಮತಗಳು

ಮುಂಬೈ: ರಾಷ್ಟ್ರೀಯ ಆಮ್ ಆದ್ಮಿ ಪಕ್ಷದ ಮುಖ್ಯಸ್ಥೆ ಬಾಲಿವುಡ್ ಹಾಟ್ ಐಟಂಗರ್ಲ್ ರಾಖಿ ಸಾವಂತ್‌ಗೆ ಲೋಕಸಭೆ ...

news

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಗೆಲುವು

ರಾಯ್‌ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೆಲುವು ...

news

ವಿದಿಶಾ ಕ್ಷೇತ್ರದಿಂದ ಸುಷ್ಮಾ ಸ್ವರಾಜ್ ಗೆಲುವು

ಮಧ್ಯಪ್ರದೇಶದ ವಿದಿಶಾ ಕ್ಷೇತ್ರದಿಂದ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಗೆಲುವು ಸಾಧಿಸಿದ್ದಾರೆ.