ಜೋಷಿ, ಗದ್ದಿಗೌಡರ್ ಹ್ಯಾಟ್ರಿಕ್, ಶ್ರೀರಾಮುಲು, ಖರ್ಗೆಗೆ ಗೆಲುವು

ಬೆಂಗಳೂರು| guna| Last Updated: ಶುಕ್ರವಾರ, 16 ಮೇ 2014 (14:37 IST)
ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಷಿ ಜಯ ಕಾಂಗ್ರೆಸ್ ವಿನಯ್ ಕುಲಕರ್ಣಿ ವಿರುದ್ಧ ಜಯಗಳಿಸಿದ್ದಾರೆ. ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 60,000ಕ್ಕೂ ಅಧಿಕ ಮತಗಳಿಂದ ಸಮೀಪದ ಸ್ಪರ್ಧಿ ಕಾಂಗ್ರೆಸ್ ಎಸ್.ವೈ. ಹನುಮಂತಪ್ಪ ವಿರುದ್ಧ ಜಯಗಳಿಸಿದ್ದಾರೆ.


ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ್

ಗೆಲುವಿನ ನಗೆ ಬೀರಿದ್ದಾರೆ.

ಗುಲ್ಬರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಜಯಗಳಿಸಿದ್ದಾರೆ.


ಬಿಜೆಪಿಯಿಂದ 10 ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದರೆ, ಇದುವರೆಗಿನ ಫಲಿತಾಂಶದಲ್ಲಿ ಕಾಂಗ್ರೆಸ್‌ನಿಂದ ಗೆದ್ದವರು ಮಲ್ಲಿಕಾರ್ಜುನ
ಖರ್ಗೆ ಮಾತ್ರ.


ಇದರಲ್ಲಿ ಇನ್ನಷ್ಟು ಓದಿ :