ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರ್‌ಗೆ ಸೋಲು

ಬಿಹಾರ್| Rajesh patil| Last Modified ಶುಕ್ರವಾರ, 16 ಮೇ 2014 (15:19 IST)
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪೀಕರ್ ಮೀರಾ ಕುಮಾರ್ ಸೋತಿದ್ದಾರೆ.
ಸಸಾರಾಂ ಲೋಕಸಭಾ ಕ್ಷೇತ್ರದ ಜನತೆ ಮೀರಾ ಕುಮಾರ್ ಅವರನ್ನು ತಿರಸ್ಕರಿಸಿದ್ದು, ಕೇವಲ 192,213 ಮತಗಳನ್ನು ಗಳಿಸುವುದರ ಮುಖಾಂತರ ಸೋಲು ಕಂಡಿದ್ದಾರೆ. ಸಸಾರಾಂ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಛೇಡಿ ಪಸ್ವಾನ್ ಗೆಲುವು ಸಾಧಿಸಿದ್ದಾರೆ.ಚುನಾವಣೆ ಫಲಿತಾಂಶಕ್ಕಾಗಿ ಕ್ಲಿಕ್ಕಿಸಿ

//elections.webdunia.com/karnataka-loksabha-election-results-2014.htm


//elections.webdunia.com/Live-Lok-Sabha-Election-Results-2014-map.htmಇದರಲ್ಲಿ ಇನ್ನಷ್ಟು ಓದಿ :