ಎತ್ತಿನಹೊಳೆಯ ಆಸೆ ತೋರಿಸಿದ ವೀರಪ್ಪ ಮೊಯ್ಲಿಗೆ ಗೆಲುವು

ಬೆಂಗಳೂರು, ಶುಕ್ರವಾರ, 16 ಮೇ 2014 (16:06 IST)

 ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಅಭ್ಯರ್ಥಿ  ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯ ಬಿಎನ್ ಬಚ್ಚೇಗೌಡ ವಿರುದ್ಧ ಗೆಲ್ಲಲು ಹರಸಾಹಸ ಪಟ್ಟಿದ್ದಾರೆ.  'ಎತ್ತಿನಹೊಳೆ' ಯೋಜನೆಯನ್ನು ಜಾರಿಗೆ ತರುವ ಆಮಿಷ ಒಡ್ಡಿದ್ದ ವೀರಪ್ಪ ಮೊಯ್ಲಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಗಳಿಸಿದ್ದಾರೆ.

 ಗೆಲ್ಲುವ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ  ಮುಖಭಂಗ ಅನುಭವಿಸಿದ್ದಾರೆ. ಅತ್ತೂ ಕರೆದು ಮತದಾರರ ಸಹಾನುಭೂತಿಗೆ ಪ್ರಯತ್ನಿಸಿದ್ದ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಅವರಿಗೆ ವಿಧಾನಸಭೆಯೇ ಗಟ್ಟಿಯಾಗಿ ಉಳಿದಿದೆ.

ವೀರಪ್ಪ ಮೊಯ್ಲಿ ಎತ್ತಿನಹೊಳೆಯ ಆಸೆ ತೋರಿಸುವ ಮೂಲಕ ಮತದಾರರ ಮನವನ್ನು ಒಲಿಸಿಕೊಂಡು ಮತ ಗಿಟ್ಟಿಸಿದ್ದಾರೆ. ಆದರೆ ಎತ್ತಿನಹೊಳೆ ಯೋಜನೆ ಕಾರ್ಯಸಾಧ್ಯವಾಗುತ್ತದೆಯೇ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸಾರ್ವತ್ರಿಕ ಚುನಾವಣೆ 2014

news

ಠೇವಣಿ ಕಳೆದುಕೊಂಡ ಕಾಂಗ್ರೆಸ್ ಅಭ್ಯರ್ಥಿ ನಟಿ ನಗ್ಮಾ

ಮೀರತ್: ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಬಾಲಿವುಡ್ ನಟಿ ನಗ್ಮಾ ಕೇವಲ 13,222 ...

news

ಮೈಸೂರಿನ ಹಳೇ ಹುಲಿಯನ್ನು ಸೋಲಿಸಿದ ಹೊಸ ಸಿಂಹ

ಮೈಸೂರು: ಮೈಸೂರು -ಕೊಡಗು ಕ್ಷೇತ್ರದಲ್ಲಿ ಹಳೇ ಹುಲಿ ಮತ್ತು ಬಿಸಿರಕ್ತದ ಸಿಂಹದ ನಡುವೆ ಹೋರಾಟವೆಂದು ...

news

ಬಾಲಿವುಡ್ ಹಾಟ್ ಐಟಂಗರ್ಲ್‌ ರಾಖಿ ಸಾವಂತ್‌ಗೆ ಕೇವಲ 15 ಮತಗಳು

ಮುಂಬೈ: ರಾಷ್ಟ್ರೀಯ ಆಮ್ ಆದ್ಮಿ ಪಕ್ಷದ ಮುಖ್ಯಸ್ಥೆ ಬಾಲಿವುಡ್ ಹಾಟ್ ಐಟಂಗರ್ಲ್ ರಾಖಿ ಸಾವಂತ್‌ಗೆ ಲೋಕಸಭೆ ...

news

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಗೆಲುವು

ರಾಯ್‌ಬರೇಲಿ: ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೆಲುವು ...