ಚುನಾವಣೆಗೆ ದಿನಗಣನೆ ಆರಂಭಗೊಂಡಿರುವಂತೆ ದಿನಕ್ಕೊಂದು ಕದನ ಕುತೂಹಲಕ್ಕೆ ಸಾಕ್ಷಿಯಾಗುತ್ತಿರುವ ಮಂಡ್ಯ ಕ್ಷೇತ್ರದ ಬಗ್ಗೆ ಸಿಎಂಗೆ ಆತಂಕ ಕಾಡುತ್ತಿದೆಯಾ?ಮಂಡ್ಯದ ಬಗ್ಗೆ ಸಿಎಂಗೆ ಯಾವ ಹಾಗೂ ಏನೂ ಆತಂಕ ಇಲ್ಲ. ಎಂಟು ಜನರು ಶಾಸಕರು ಇರೋದ್ರಿಂದ ಅವರಿಗೇನೂ ಆತಂಕ ಇಲ್ಲ. ಹೀಗಂತ ಸಿಎಂ ಪುತ್ರ ಹಾಗೂ ಮಂಡ್ಯದಲ್ಲಿನ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಹೇಳಿದ್ದಾರೆ.ಜೆಡಿಎಸ್ ಕಾರ್ಯಕರ್ತರ ಮೇಲೆ ನಡೆದಿರೋ ಹಲ್ಲೆ ಕುರಿತು ಕಂಪ್ಲೇಟ್ ಆಗಿರೋ ಬಗ್ಗೆ ಮಾಹಿತಿ ಇಲ್ಲ ಎಂದರು.ಇನ್ನು KRS ಸಿಎಂ