ಕಾಂಗ್ರೆಸ್ 70 ವರ್ಷದಲ್ಲಿ ಅಭಿವೃದ್ಧಿ ಮಾಡಲಾಗದ್ದು ನಾವು ಹೇಗೆ ಐದು ವರ್ಷದಲ್ಲಿ ಮಾಡಲು ಸಾಧ್ಯ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇದೀಗ ಉಲ್ಟಾ ಹೊಡೆದಿದ್ದಾರೆ. ಮಿಷನ್ 2019 (ಲೋಕಸಭೆ ಚುನಾವಣೆ 2019) ಭರ್ಜರಿ ಸಿದ್ದತೆ ನಡೆಸಿರುವ ಅವರು, ದೇಶದ ಜನತೆಯ ಮತ್ತಷ್ಟು ಸೇವೆ ಮಾಡಲು ಸಮಯಾವಕಾಶದ ಅಗತ್ಯವಿದೆ ಎಂದು ಹೇಳಿದ್ದಾರೆ. ಬಿಹಾರ್ನ ಜಮುಯಿ ಜಿಲ್ಲೆಯಲ್ಲಿ ಆಯೋಜಿಸಲಾದ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ 70 ವರ್ಷದಲ್ಲಿ ಅಭಿವೃದ್ಧಿ