ತಂದೆ ಕಳೆದುಕೊಂಡ ಮಗ ರಾಹುಲ್ ಎಂದೋರಾರು?

ಬೆಂಗಳೂರು, ಮಂಗಳವಾರ, 9 ಏಪ್ರಿಲ್ 2019 (18:59 IST)

ರಾಹುಲ್ ಗಾಂಧಿ ಯಾರು ಅಂತ ಪ್ರಧಾನಿ ನರೇಂದ್ರ ಮೋದಿ ಕೇಳ್ತಿರೋದಕ್ಕೆ ಕೈ ಪಾಳೆಯದ ಮುಖಂಡರು ಉತ್ತ ನೀಡಿದ್ದಾರೆ.

ಮೋದಿಯವರೇ ತಂದೆಯನ್ನ ಕಳೆದುಕೊಂಡ ಮಗ ರಾಹುಲ್. ತಂದೆಯವರ ದೇಹ ತುಂಡಾಗಿರುವುದನ್ನ ಕಂಡವರು ರಾಹುಲ್ ಗಾಂಧಿ. ದೇಶಕ್ಕಾಗಿ ರಾಜೀವ್ ಪ್ರಾಣತ್ಯಾಗ ಮಾಡಿದವರು. ಅಂತವರ ಮಗ ಯಾರು ಅಂತ ಕೇಳ್ತೀರಾ ? ಸರಿಯೇ? ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ.

ದೇಶಕ್ಕಾಗಿ ರಾಹುಲ್ ಅಜ್ಜಿ ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲವೂ ರಾಹುಲ್ ಕುಟುಂಬದ ಬಲಿದಾನವಾಗಿದೆ. ಇದನ್ನ ನೀವು ಅರ್ಥ ಮಾಡಿಕೊಂಡು ಮಾತನಾಡಿ. ಹೀಗಂತ ಪ್ರಧಾನಿ ವಿರುದ್ಧ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಅಡ್ವಾಣಿ, ಜೋಷಿಯಂಥವರನ್ನು ಬಿಜೆಪಿ ಮೂಲೆಗೆ ತಳ್ಳಿದೆಯಂತೆ!

ಬಿಜೆಪಿಯವರು ಮೋದಿಯನ್ನೆ ನಂಬಿಕೊಂಡಿದ್ದಾರೆ. ಮೋದಿ ನಿರಂಕುಶ ಅಧಿಕಾರ ನಡೆಸುತ್ತಿದ್ದಾರೆ. ಎಮರ್ಜಮ್ಸಿ ...

news

ಸಿಎಂಗೆ ಮತ್ತೆ ಸಂಕಷ್ಟ ತಂದೊಡ್ಡಿದ ಬಿಜೆಪಿ

ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಲಾಗಿದೆ.

news

ಕಾಂಗ್ರೆಸ್ ಮುಖಂಡ ಆ ಸಮಾಜದ ಕ್ಷಮೆ ಕೇಳಿದ್ಯಾಕೆ?

ಸಮುದಾಯವೊಂದರ ಕುರಿತು ಆಡಿದ ಮಾತಿಗೆ ಕೈ ಪಾಳೆಯದ ಹಿರಿಯ ಮುಖಂಡ ಕೊನೆಗೂ ಕ್ಷಮೆ ಕೇಳಿದ್ದಾರೆ.

news

ಕಾಂಗ್ರೆಸ್ ಬಾಡಿಗೆ ಜನ ಕರೆತಂದು ಪ್ರಚಾರ ನಡೆಸ್ತಿದೆಯಂತೆ!

ನಮ್ಮ ಪ್ರತಿಸ್ಪರ್ಧಿಗಳಿಗೆ ಯಾವುದೇ ಸ್ವತ್ತುಗಳಿಲ್ಲ. ಬಾಡಿಗೆ ಜನ ತಂದು ಪ್ರಚಾರ ಮಾಡುತ್ತಿದ್ದಾರೆ. ಹೀಗಂತ ...