ಬೆಂಗಳೂರು: ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ವರನಟ ಡಾ. ರಾಜ್ ಕುಮಾರ್ ಬಗ್ಗೆ ನಟಿ, ಬಿಜೆಪಿ ನಾಯಕಿ ತಾರಾ ನೀಡಿದ ಹೇಳಿಕೆಯೊಂದು ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ರಾಜ್ಯಕ್ಕೆ ರಾಜ್ ಕುಮಾರ್ ಇದ್ದಂತೆ ದೇಶಕ್ಕೆ ಪ್ರಧಾನಿ ಮೋದಿ ಮಹಾನ್ ನಾಯಕ ಎಂದು ನಟಿ ತಾರಾ ಬಿಜೆಪಿ ಚುನಾವಣಾ ರ್ಯಾಲಿಯಲ್ಲಿ ಹೊಗಳಿದ್ದರು.ಆದರೆ ಇದು ರಾಜ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ರಾಜ್ ಕುಮಾರ್ ಕುಟುಂಬ ರಾಜಕಾರಣದಿಂದ ದೂರವಿದೆ. ವಿನಾಕಾರಣ ನಿಮ್ಮ ರಾಜಕೀಯ ತೆವಲುಗಳಿಗೆ ರಾಜ್ ಹೆಸರನ್ನು