ಚುನಾವಣೆಯಲ್ಲಿ ಮತಬೇಟೆಗೆ ಭರ್ಜರಿ ಪ್ರಚಾರವನ್ನು ಮೈತ್ರಿ ಪಕ್ಷದ ಅಭ್ಯರ್ಥಿ ನಡೆಸುತ್ತಿದ್ದಾರೆ.ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಯಿಂದ ಮತ ಬೇಟೆ ಮುಂದುವರಿದಿದೆ. ಮಳವಳ್ಳಿ ತಾಲೂಕಿನ ನಡಕಲಪುರದಲ್ಲಿ ಮತಾಯಾಚನೆ ಮಾಡಿದ್ದಾರೆ.ನಡಕಲಪುರದ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಿಖಿಲ್ ಆ ಬಳಿಕ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ರು.ಪ್ರಚಾರದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ರು.ಜೆಡಿಎಸ್ ಮುಖಂಡ ಅನ್ನದಾನಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ನಿಖಿಲ್ ಗೆ ಸಾಥ್ ನೀಡಿದ್ರು.ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯರಾಮು ಇದ್ದರು. ಮಳವಳ್ಳಿ ವಿಧಾನಸಭಾ