ಗೃಹ ಸಚಿವರು ಬೇಕಿದ್ರೆ ನನ್ನ ಸೋಲಿಸಲಿ ಎಂದ ಸಂಸದ

ವಿಜಯಪುರ, ಸೋಮವಾರ, 15 ಏಪ್ರಿಲ್ 2019 (14:50 IST)

ರಾಜ್ಯ ಎಂ.ಬಿ.ಪಾಟೀಲ್ ಗೆ ಹಾಗೂ ಸಂಸದ ಟಾಂಗ್ ನೀಡಿದ್ದಾರೆ.

ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದು, ಗೃಹ ಸಚಿವ ಎಂ.ಬಿ. ಪಾಟೀಲಗೆ ಟಾಂಗ್ ನೀಡಿದ್ದಾರೆ.

ಎಂ.ಬಿ.ಪಾಟೀಲ್ ಅವರಿಗೆ ಬುದ್ಧಿ ಕಡಿಮೆ ಇದೆ. ಎಂ.ಬಿ. ಪಾಟೀಲ ಸಣ್ಣವ, ಚಿಕ್ಕವರು ಇದ್ದಾರೆ. ಎಂ.ಬಿ.ಪಿ ತಂದೆಯವರ ಜೊತೆಗೆ ನಾನು ರಾಜಕೀಯ ಮಾಡೇನಿ. ಅವರಿಗೆ ಬುದ್ಧಿ ಹೇಳುವಷ್ಟು ನಾನಿಲ್ಲ. ಎಂ.ಬಿ.ಪಾಟೀಲ್ ಗೆ ದೇವರು ಬುದ್ಧಿ ಹೇಳ್ತಾನೆ ಎಂದ್ರು.

ಎಂಬಿಪಿ ಕೂಡ ಒಂದು ದಿನ ಮನೆಗೆ ಹೋಗುವರು ಇದ್ದಾರೆ ಎಂದ ಅವರು, ನನ್ನ ಎದುರು ಹೆಣ್ಣು ಮಗಳನ್ನು ಕಣದಲ್ಲಿ  ನಿಲ್ಲಿಸಿರುವ ವಿಚಾರ ಕುರಿತು ಮಾತನಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಗೆದ್ರೆ ನನಗೂ ಖುಷಿ ಆಗುತ್ತದೆ.
ಬೇಕಿದ್ರೆ ನನ್ನ ಸೋಲಿಸಲಿ ಎಂದು ಟಾಂಗ್ ನೀಡಿದ್ರು.

ಇದರಲ್ಲಿ ಇನ್ನಷ್ಟು ಓದಿ :  

ಲೋಕಸಭಾ ಚುನಾವಣೆ 2019

news

ಬಿ.ವೈ.ಆರ್ ಪರ ಮತಯಾಚಿಸಿದ್ದು ಯಾರು?

ಮಹಿಳಾ ಸಮಾವೇಶ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವೆ ಬಿ.ವೈ.ರಾಘವೇಂದ್ರ ಪರ ಮತಯಾಚನೆ ...

news

ಮಲ್ಪೆ ಬಂದರಿಗೆ ಶೋಭಾ ಕರಂದ್ಲಾಜೆ ಹೋಗಿದ್ಯಾಕೆ?

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ನಸುನಿಕ ಜಾವದಲ್ಲಿ ಮಲ್ಪೆ ಬಂದಿರಿನಲ್ಲಿ ಕಾಣಿಸಿಕೊಂಡಿದ್ದಾರೆ.

news

ಹೈವೋಲ್ಟೇಜ್ ಮಂಡ್ಯ ಕಣದಲ್ಲಿ ಪ್ರಚಾರ ಜೋರು

ಹೈವೋಲ್ಟೇಜ್ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪ್ರಚಾರದ ಅಬ್ಬರ ...

news

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ಸಂಕಷ್ಟ ಎದುರಾಗಿದೆ.