ಹಬ್ಬದ ದಿನದಂದು ಭರ್ಜರಿ ಪ್ರಚಾರ ನಡೆಸಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಇಂದು ಸಹ ಸೂರ್ಯ ಉದಯಿಸುವುದಕ್ಕೂ ಮುನ್ನವೇ ಮತಯಾಚನೆಗೆ ಇಳಿದಿದ್ದರು. ಬೆಳಗ್ಗೆಯಿಂದಲೇ ಅಬ್ಬರದ ಪ್ರಚಾರದಲ್ಲಿ ಮಗ್ನರಾಗಿ ಮತದಾರರ ಗಮನ ಸೆಳೆದರು.ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ಬೆಳಗ್ಗೆ 6 ಗಂಟೆಗೆ ಆರಂಭವಾದ ಚುನಾವಣಾ ರ್ಯಾಲಿಯು ರಾಜ್ ಕುಮಾರ್ ವಾರ್ಡ್, ಅಂಬೇಡ್ಕರ್ ಸ್ಟೇಡಿಯಂ, ಅಗ್ರಹಾರ ದಾಸರಹಳ್ಳಿ, ಗೋವಿಂದರಾಜನಗರ, ಅಮರಜ್ಯೋತಿನಗರ, ಕಾವೇರಿಪುರ, ಪಟ್ಟೇಗಾರ ಪಾಳ್ಯ, ಮೂಡಲಪಾಳ್ಯ, ನಾಗರಬಾವಿ, ಪ್ರಮುಖ ಬೀದಿಗಳಲ್ಲಿ